ಈರುಳ್ಳಿ

ಈರುಳ್ಳಿಯು ಭಾರತದ ಅತ್ಯಂತ ಪ್ರಮುಖ ವಾಣಿಜ್ಯ ತರಕಾರಿ ಬೆಳೆಗಳಲ್ಲಿ ಒಂದಾಗಿದೆ ಮತ್ತು ದೇಶಾದ್ಯಂತ ಅಡುಗೆ ಪದಾರ್ಥವಾಗಿ ವ್ಯಾಪಕವಾಗಿ ಬಳಕೆಯಾಗುತ್ತದೆ.
ಭಾರತವು ಪ್ರಪಂಚದ ಮುಂಚೂಣಿ ಈರುಳ್ಳಿ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿದ್ದು, ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ಪೂರೈಕೆ ಮಾಡುತ್ತದೆ.
ಈರುಳ್ಳಿ ಬೇಸಾಯವು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದ ಮೂಲಕ ಹೆಚ್ಚಿನ ಉದ್ಯೋಗ ಹಾಗೂ ಆದಾಯವನ್ನು ನೀಡುತ್ತದೆ.

ನಿಮ್ಮ ಈರುಳ್ಳಿ ರಂಜಕದ ಅಗತ್ಯ ಏಕೆ?

ಆರಂಭಿಕ ಹಂತದಲ್ಲಿ
ಗಟ್ಟಿಮುಟ್ಟಾದ
ಬೆಳವಣಿಗೆ

ರಂಜಕವು ಬಲವಾದ ಬೇರಿನ ಬೆಳವಣಿಗೆ ಮತ್ತು ಸಸ್ಯದ ಆರಂಭಿಕ ಹಂತದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದರಿಂದ ಸಸ್ಯವು ಪೋಷಕಾಂಶಗಳನ್ನು ಸಮರ್ಥವಾಗಿ ಹೀರಿಕೊಳ್ಳುತ್ತದೆ.

ಉತ್ತಮ
ಗಡ್ಡೆ/ಉಳ್ಳೆಯ
ಬೆಳವಣಿಗೆ

ಸೂಕ್ತ ಪ್ರಮಾಣದ ರಂಜಕವು ಈರುಳ್ಳಿ ಗಡ್ಡೆ ರೂಪುಗೊಳ್ಳಲು, ಗಾತ್ರ ಹೆಚ್ಚಾಗಲು ಮತ್ತು ಏಕರೂಪದ ಗಡ್ಡೆಯ ಬೆಳವಣಿಗೆಗೆ ನೆರವಾಗುತ್ತದೆ, ಇದು ಹೆಚ್ಚಿನ ಇಳುವರಿಗೆ ದಾರಿಮಾಡಿಕೊಡುತ್ತದೆ.

ಕೊಯ್ಲೋತ್ತರ
ನಂತರದ ಉತ್ತಮ
ಗುಣಮಟ್ಟ

ಸಮತೋಲಿತ ರಂಜಕದ ಪೋಷಣೆಯು ಗಡ್ಡೆಯ ಗುಣಮಟ್ಟ, ಪರಿಪಕ್ವತೆ ಮತ್ತು ಸಂಗ್ರಹಣಾ ಅವಧಿಯನ್ನು ಸುಧಾರಿಸುವುದರ ಜೊತೆಗೆ ಒಟ್ಟಾರೆ ಪೋಷಕಾಂಶ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ.
ಗುಜರಾತ್ ಮಹಾರಾಷ್ಟ್ರ

ಈರುಳ್ಳಿ

ಸರ್ಕಾರದ ಸರಿಯಾದ ಗೊಬ್ಬರದ ಪ್ರಮಾಣ (ಕೆಜಿ ಪ್ರತಿ ಹೆಕ್ಟೇರ್)

N

100

P

50

K

50

S

45

ಸೂಕ್ಷ್ಮ ಪೋಷಕಾಂಶಗಳು

ಅನ್ವಯಿಸುವುದಿಲ್ಲ

OCP Nutricrops TSP ಪ್ರಮಾಣ: P ಅಗತ್ಯಕ್ಕಾಗಿ (ಕೆಜಿ ಪ್ರತಿ ಹೆಕ್ಟೇರ್)

ಪ್ರಮಾಣ

109

ಅನ್ವಯಿಸಲು ಅತ್ಯುತ್ತಮ ವಿಧಾನ

ಬಿತ್ತನೆ ಸಮಯದಲ್ಲಿ ಶೇಕಡಾ 100 ರಷ್ಟು ಪ್ರಮಾಣವನ್ನು ಬಾಸಲ್ (ಆರಂಭಿಕ ಡೋಸ್) ಆಗಿ ಅನ್ವಯಿಸಿ. ಸಸಿ ನೆಡುವ ಮೊದಲು ರಸಗೊಬ್ಬರಗಳನ್ನು ಮಣ್ಣಿನಲ್ಲಿ ಮಿಶ್ರಣ ಮಾಡಬೇಕು.

ఎంపిక చేసిన రాష్ట్రాలు: ಮಹಾರಾಷ್ಟ್ರ

ప్రధానంగా సాగు చేసే రాష్ట్రాలు: ಮಹಾರಾಷ್ಟ್ರ , ಗುಜರಾತ್

మూలం: పంట సమాచారం

మూలం: ಸರ್ಕಾರದ ಸರಿಯಾದ ಗೊಬ್ಬರದ ಪ್ರಮಾಣ (ಕೆಜಿ ಪ್ರತಿ ಹೆಕ್ಟೇರ್)